read-only memory
ನಾಮವಾಚಕ

ರೀಡ್‍ಒನ್ಲಿಮೆಮೊರಿ; (ಕಂಪ್ಯೂಟರ್‍) ಹೆಚ್ಚುವೇಗದಲ್ಲಿ ಕಾಪಿ ಮಾಡುವ ಯಾ ವರ್ಗಾಯಿಸುವ, ಆದರೆ ಪ್ರೋಗ್ರಾಂ ಸೂಚನೆಗಳಿಂದ ಬದಲಾಯಿಸಲಾಗದ ಸ್ಮೃತಿ ಕೋಶ.